ಸುದ್ದಿ ಸಂಕ್ಷಿಪ್ತ

ಯುವರಾಜ ಕಾಲೇಜು ಅವಧಿ ವಿಸ್ತರಣೆ

ಮೈಸೂರು,ಮೇ.7 : ಯುವರಾಜ ಕಾಲೇಜಿನ ಪ್ರಥಮ ವರ್ಷದ ಪದವಿ ತರಗತಿಗಳ ಪ್ರವೇಶಾತಿಯನ್ನು ಮೇ.10ರವರಗೆ ವಿಸ್ತರಿಸಲಾಗಿದೆ.

ಕಾಲೇಜಿನ ಸಭೆ ನಿರ್ಣಯದಂತೆ ಅವಧಿಯನ್ನು ವಿಸ್ತರಿಸಲಾಗಿದ್ದು ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ನೀಡಬಹುದೆಂದು ಕೋರಲಾಗಿದೆ.

ವಿವರಗಳಿಗೆ ವೆಬ್ ಸೈಟ್  www.ycm.uni.mysore.ac.in ದೂ.ಸಂ. 0821 2419292, 2419240 ಅನ್ನು ಸಂಪರ್ಕಿಸಬಹುದೆಂದು ಪ್ರಾಂಶುಪಾಲರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: