ಸುದ್ದಿ ಸಂಕ್ಷಿಪ್ತ

ಆರಾಧನಾ ಮತ್ತು ಜಾತ್ರಾ ಮಹೋತ್ಸವ

ಫೆ.5 ರಂದು ಮ.1 ಗಂಟೆಗೆ ಸಿದ್ದಾರ್ಥನಗರದ ಲಲಿತಾ ಹೋಟೆಲ್ ಮುಂಭಾಗದ ಹಸಿರು ಚಪ್ಪರದಲ್ಲಿ ಶ್ರೀ ಪಂಚಶನೇಶ್ವರಸ್ವಾಮಿ ಆರಾಧನಾ ಮಹೋತ್ಸವ ಹಾಗೂ ಮಲೆಯಾಳದ ಹುತ್ತೂರಮ್ಮನವರ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

 

Leave a Reply

comments

Related Articles

error: