ಮೈಸೂರು

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 92% ಫಲಿತಾಂಶ : ದಿನ ಪತ್ರಿಕೆಯ ಏಜೆಂಟ್ ಪುತ್ರಿಯ ಸಾಧನೆ

ಮೈಸೂರು,ಮೇ,7:- ದಿನ ಪತ್ರಿಕೆಯ ಏಜೆಂಟ್, ಕುವೆಂಪುನಗರದ ನಿವಾಸಿ ಲೋಕೇಶ್ ಜೆ ಅವರ ಪುತ್ರಿ ಉನ್ನತಿ   ಈ ಸಾಲಿನ SSLC  ಪರೀಕ್ಷೆಯಲ್ಲಿ  92% ಪಡೆದು ಉತ್ತೀರ್ಣರಾಗಿದ್ದಾರೆ.

ಕನ್ನಡದಲ್ಲಿ 125 ಕ್ಕೆ 122 ಹಾಗೂ ಇಂಗ್ಲಿಷ್ ನಲ್ಲಿ 100 ಕ್ಕೆ 100 ಅಂಕ ತೆಗೆದಿದ್ದಾರೆ.   ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ಶಾಲೆಯ ವಿದ್ಯಾರ್ಥಿನಿ. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: