ಸುದ್ದಿ ಸಂಕ್ಷಿಪ್ತ

ಲಿವತ್ ತಪಾಸಣಾ ಶಿಬಿರ.11.

ಮೈಸೂರು,ಮೇ.9 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೈಬ್ರೋಸ್ಕ್ಯಾನ್ ಉಪಯೋಗಿಸಿ ಲಿವರ್ ತಪಾಸಣಾ ಶಿಬಿರವನ್ನು ಮೇ.11ರ ಬೆಳಗ್ಗೆ 10 ರಿಂದ 3ರವರೆಗೆ ನಡೆಸಲಾಗುತ್ತಿದೆ, ವಿವರಗಳಿಗೆ ಹಾಗೂ ನೋಂದಾವಣಿಗಾಗಿ ಮೊ.ಸಂ. 95380 52378 ಅನ್ನು ಸಂಪರ್ಕಿಸಬಹುದೆಂದು ಮಾರುಕಟ್ಟೆ ಮುಖ್ಯಸ್ಥ ಕೆ.ವಿ.ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: