ಮೈಸೂರು

ದಿ.ರೈಲ್ವೆ ಕೋ ಅಪರೇಟಿವ್ ಬ್ಯಾಂಕಿನಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಮೈಸೂರು,ಮೇ.9 : ದಿ ರೈಲ್ವೆ ಕೋ ಅಪರೇಟಿವ್ ಬ್ಯಾಂಕಿನ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಬಿ.ಮಂಜೇಗೌಡ, ಉಪಾಧ್ಯಕ್ಷರಾದ ಡಾ.ಕೆ.ವಿಜಯಕುಮಾರ್, ನಿರ್ದೇಶಕರಾದ ಎಂ.ಯತಿರಾಜು, ಬಿ.ಆರ್.ಶ್ರೀಧರ್, ಸಿ.ರಾಮನಾದನ್, ಪಿ.ಎಸ್.ಕೃಷ್ಣ, ಎಸ್.ಅಶೋಕ್ ಕುಮಾರ್, ಎಂ.ಆರ್.ಚಂದ್ರಶೇಖರ್, ಎಂ.ಶ್ರೀನಿವಾಸ ಮೂರ್ತಿ, ಸಿ.ಶಿವಶಂಕರ್, ಎಸ್.ಆನಂದ್, ಟಿ.ದೂಕೇಶಪ್ಪ, ಎಸ್.ಗಿರೀಶ್ ಕುಮಾರ್ , ಎಸ್.ಶ್ವೇತಾ, ಅಕ್ಕಮ್ಮ ಮಹಾದೇವಿ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗ, ಸದಸ್ಯರು ಮತ್ತು ಠೇವಣಿದಾರರು ಉಪಸ್ಥಿತರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: