Uncategorized

ಡಾ.ಪ್ರಮೋದಾದೇವಿ ಒಡೆಯರ್ ಅವರಿಂದ ಗೌರವ ಡಾಕ್ಟರೇಟ್ ಪ್ರದಾನ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸತ್ಯವತಿ ವಿಜಯರಾಘವಚಾರ್ ಸಂಸ್ಥೆಯ ಕಾರ್ಯದರ್ಶಿಯಾದ ಪುಷ್ಪ ಅಯ್ಯಂಗಾರ್ ಅವರಿಗೆ ಇಂಡಿಯನ್ ಯುನಿವರ್ಸಿಟಿ ಫಾರ್ ಅಂಡ್ ಎಜುಕೇಷನ್, ಬೆಂಗಳೂರು ಇವರ ವತಿಯಿಂದ ಗೌರವ ಡಾಕ್ಟರೇಟ್ ನೀಡಿರುತ್ತಾರೆ. ಮೈಸೂರಿನ ಮಹಾರಾಣಿಯವರಾದ ಡಾ.ಪ್ರಮೋದಾದೇವಿ ಒಡೆಯರ್ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿರುತ್ತಾರೆ.

Leave a Reply

comments

Related Articles

error: