ಮೈಸೂರು

ಮೇ.14ರಂದು ಮಂಗಳವಾರ ಮೃಗಾಲಯ ವೀಕ್ಷಣೆಗೆ ತೆರೆದಿರುತ್ತದೆ

ಮೈಸೂರು,ಮೇ.11:- ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಇರುವ ಪ್ರಯುಕ್ತ ವಿದ್ಯಾರ್ಥಿಗಳು, ಪ್ರವಾಸಿಗರು ಜನಸಾಮಾನ್ಯರು, ಸ್ಥಳೀಯರು ಮೃಗಾಲಯವನ್ನು ವೀಕ್ಷಿಸಲು ಅನುವಾಗುವಂತೆ ಮಂಗಳವಾರ ಅಂದರೆ 14ಮೇ, 2019ರಂದು ಶ್ರೀಚಾಮರಾಜೇಮದ್ರ ಮೃಗಾಲಯ ಮತ್ತು ಕಾರಂಜಿಕೆರೆ ಪ್ರಕೃತಿ ಉದ್ಯಾನವನವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: