ಮೈಸೂರು

ಪೂರ್ವ ಸಿದ್ಧತೆಯ ಪರಿವೀಕ್ಷಣೆ

ಹುಣಸೂರು ಮುಖ್ಯ ರಸ್ತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಇರುವ ಕ್ರೀಡಾಂಗಣದಲ್ಲಿ ನಾಳೆ ನಡೆಯುತ್ತಿರುವ ದಶಮಃ ಸೌಂದರ್ಯಲಹರಿ ಪಾರಾಯಣೋತ್ಸವಃ ಮಹಾಸಮರ್ಪಣೆ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಶಂಕರ ಭಾರತೀ ಮಹಾಸ್ವಾಮಿಗಳು ಪರಿವೀಕ್ಷಿಸಿದರು.

ಮಾಜಿ ಸಚಿವ ಎಸ್. ಎ. ರಾಮದಾಸ್ ರವರು , ಹೆಚ್ ವಿಶ್ವನಾಥ್ , ಶಂಕರಮಠದ ರಾಮಚಂದ್ರ,  ಜಿ .ಎಸ್. ಎಸ್. ಶ್ರೀಹರಿ ,  ಆರ್ ಐ ಐ ಐ ಟಿ ವೆಂಕಟೇಶ್  ಹಾಗೂ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದರು.

Leave a Reply

comments

Related Articles

error: