ಮೈಸೂರು

ಚಿತ್ರೋತ್ಸವದಲ್ಲಿ ಇಂದು

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂಗವಾಗಿ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದ 4 ಪರದೆಗಳಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.  ಫೆ.4 ರಂದು ಈ ಕೆಳಗಿನ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಸ್ಕ್ರೀನ್ 1 : ಬೆಳಿಗ್ಗೆ 10 ಗಂಟೆಗೆ ಮೌಂಟೆನ್ ಗ್ರೊದ ಬ್ಲ್ಯಾಕ್ ಪಿನ್, ಮಧ‍್ಯಾಹ್ನ 12.30 ಗಂಟೆಗೆ ದಕ್ಷಿಣ ಕೊರಿಯಾದ ದಿ ಏಜ್ ಆಫ್ ಶ್ಯಾಡೋಸ್, ಮಧ‍್ಯಾಹ್ನ 3 ಗಂಟೆಗೆ ಈಸ್ಟೋನಿಯಾದ ದ ಪೋಲಾರ್ ಬಾಯ್, ಸಂಜೆ 5.30 ಗಂಟೆಗೆ ದಕ್ಷಿಣ ಆಫ್ರಿಕಾದ ಸಿಂಕ್, ಸಂಜೆ 7.45 ಕ್ಕೆ ಮೆಕ್ಸಿಕೊದ ವೇರ್ ಹೌಸ್ಡ್.

ಸ್ಕ್ರೀನ್ 2 : ಬೆಳಿಗ್ಗೆ 10.10 ಗಂಟೆಗೆ ಗಾನಾದ ಲೈಕ್ ಕಾಟನ್ ‍ಟ್ವಿನ್ಸ್, ಮಧ‍್ಯಾಹ್ನ 12.45 ಕ್ಕೆ ಇಸ್ರೇಲ್ ನ ಪರ್ಸನಲ್ ಅಫೈರ್ಸ್, ಮಧ‍್ಯಾಹ್ನ 3.15 ಕ್ಕೆ ಸ್ಲೋವೆಕಿಯಾದ ದಿ ಟೀಚರ್, ಸಂಜೆ 5.45 ಕ್ಕೆ ರಷ್ಯಾದ ಪ್ಯಾರಡೈಸ್ ಹಾಗೂ ರಾತ್ರಿ 8 ಗಂಟೆಗೆ ಕ್ರೊಯೆಟಿಯಾದ ದಿ ಕಾನ್ಸ್ಟಿಟ್ಯೂಷನ್.

ಸ್ಕ್ರೀನ್ 3:  ಬೆಳಿಗ್ಗೆ 10.20 ಕ್ಕೆ ಹಂಗೇರಿಯಾದ ಲಿಲ್ಲಿ ಲೇನ್, ಮಧ‍್ಯಾಹ್ನ 1.15 ಕ್ಕೆ ಗಾನಾದ ದಿ ಕರ್ಸ್ಡ್ ಒನ್ಸ್, ಮಧ್ಯಾಹ್ನ 3.45 ಕ್ಕೆ ಕೆನಡಾದ ಬ್ಯಾಡ್ ಸೀಡ್ಸ್, ಸಂಜೆ 6 ಗಂಟೆಗೆ ಕೆನಡಾದ ಇಟ್ಸ್ ಓನ್ಲಿಂದ ಎಂಡ್ ಆಫ್ ದಿ ವರ್ಲ್ಡ್, ರಾತ್ರಿ 8.15 ಕ್ಕೆ ಸ್ಪೇನಿನ ಸ್ಮೋಕ್ ಅಂಡ್ ಮಿರೊಸ್.

ಸ್ಕ್ರೀನ್ 4: ಬೆಳಿಗ್ಗೆ 10.10 ಕ್ಕೆ ಅಜರ್ ಬೈಜನ್ ನ ಇಂಟರ್ ಸಿಟಿ, ಮಧ‍್ಯಾಹ್ನ 12.45 ಕ್ಕೆ ಲಟ್ವಿಯಾದ ಎಕ್ಸೈಲ್ಡ್, ಮಧ್ಯಾಹ್ನ 3.15 ಕ್ಕೆ ಜರ್ಮನಿಯ 24 ವೀಕ್ಸ್, ಸಂಜೆ 5.45 ಕ್ಕೆ ಜಪಾನಿನ ಆಫ್ಟರ್ ದಿ ಸ್ಟಾರ್ಮ್, ರಾತ್ರಿ 8 ಗಂಟೆಗೆ ಸ್ಪೀಡನ್ನಿನ ಸಮಿ ಬ್ಲಡ್ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

Leave a Reply

comments

Related Articles

error: