ಸುದ್ದಿ ಸಂಕ್ಷಿಪ್ತ

ಬುದನೂರು ಸುತ್ತಮತ್ತ ವಿದ್ಯುತ್ ವ್ಯತ್ಯಯ

ಬೆಂಗಳೂರು (ಮೇ 13): ಮಂಡ್ಯಕೆ.ಐ.ಎ.ಡಿ.ಬಿ ಎಂಯುಎಸ್‍ಎಸ್‍ನಿಂದ ಹೊರಹೊಮ್ಮುವ ಎಫ್-3 ಡೈರಿ ಫೀಡರ್ ಮತ್ತು ಎಫ್-2 ಹನಕೆರೆ ಫೀಡರ್‍ನ ಅಡಿ ಬರುವಂತಹ ಗ್ರಾಮಗಳಾದ ಶ್ರೀನಿವಾಸಪುರಗೇಟ್, ಹೊಸಬೂದನೂರು, ಹಳೆಬೂದನೂರು, ಕಟ್ಟೆದೊಡ್ಡಿ, ಮಲ್ಲಯ್ಯನದೊಡ್ಡಿ, ಬಿ.ಗೌಡಗೆರೆ ಹಾಗೂ ಹನಕೆರೆ ಗ್ರಾಮಗಳಲ್ಲಿ ಮಂಡ್ಯ ಮೈಸೂರು ಮುಖ್ಯರಸ್ತೆಯ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವ ಪ್ರಯುಕ್ತ ಕಟ್ಟಡಗಳನ್ನು ಹೊಡೆದು ಹಾಕಿ ನೆಲಸಮಗೊಳಿಸುತ್ತಿರುವುದರಿಂದ ಮೇ 15 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:30 ಗಂಟೆಯತನಕ ಮೇಲ್ಕಂಡ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮಂಡ್ಯ ಚಾವಿಸನಿನಿ. ಕೆರಗೋಡು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: