ಸುದ್ದಿ ಸಂಕ್ಷಿಪ್ತ

ಮೇ 18 ರಂದು ಸೈಕೆಲ್ ಜಾಥಾ

ಹಾಸನ (ಮೇ 16): ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಅಮರಗಿರಿ ತಿರುಪತಿ ಗ್ರಾಮದ ಉಮಾಪತಿ ಮೊದಲಿಯಾರ್, ಸಮಾಜ ಸೇವಕ ಹಾಗೂ ಹಿರಿಯ ರಾಷ್ಟ್ರೀಯ ಕ್ರೀಡಾಪಟು ಇವರು ಸೈಕಲ್ ಜಾಥಾ ಮೂಲಕ ಹಾಸನ ತಾಲ್ಲೂಕಿನಲ್ಲಿ ಪರಿಸರ ಜಾಗೃತಿ, ಸ್ವಚ್ಚತೆ, ಮದ್ಯಪಾನ ನಿರ್ಮೂಲನೆ, ಸೈಕೆಲ್ ಬಳಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮೇ 18 ರಂದು ಬೆಳಿಗ್ಗೆ 10 ಗಂಟೆಗೆ ಹಾಸನದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಜಾಥಾ ಹಾಗೂ ಸ್ವಚ್ಚತೆ, ಗಿಡ ನೆಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: