ಸುದ್ದಿ ಸಂಕ್ಷಿಪ್ತ

ಮೇ.18ರಂದು ಅಕ್ಕಮಹಾದೇವಿ ಜಯಂತಿ

ಮೈಸೂರು,ಮೇ.17 : ಅಕ್ಕನಬಳಗದಿಂದ ‘ಅಕ್ಕಮಹಾದೇವಿ ಜಯಂತಿ ಮಹೋತ್ಸವವನ್ನು’ ಮೇ.18ರಂದು ಬೆಳಗ್ಗೆ 8.30ಕ್ಕೆ ತ್ಯಾಗರಾಜ ರಸ್ತೆಯ ಅಕ್ಕನಬಳಗ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕಲಶ ಸ್ಥಾಪನೆ, ಸಹಸ್ರನಾಮಾರ್ಚನೆ, ಮಹಾಮಂಗಳಾರತಿ ಹಾಗೂ ವಿಶೇಷ ವಚನ ಗಾಯನವನ್ನು ನಡೆಸಲಾಗುವುದು ನಂತರ ಮಧ್ಯಾಹ್ನ 1 ಗಂಟೆಗೆ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: