ಸುದ್ದಿ ಸಂಕ್ಷಿಪ್ತ

ಎರಡು ದಿನಗಳ ವಿದ್ಯಾವಿಕಾಸ ಕಾಲೇಜಿನ ವಾರ್ಷಿಕೋತ್ಸವ

ಮೈಸೂರು,ಮೇ.17 : ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ‘ಗ್ರಾವಿಟಿ 2019’ ಅನ್ನು ಮೇ.17 ಮತ್ತು 18ರಂದು ಕಾಲೇಜು ಸಭಾಂಗಣದಲ್ಲಿ ನಡೆಸಲಾಗುತ್ತಿದೆ.

ಮೇ.17ರಂದು ರ್ಯಾಂಪ್ ವಾಕ್, ಲೈವ್ ಡಿಜೆ, ಪ್ರೊಗ್ರೆಸಿವ್ ಬ್ರದರ್ ಅವರಿಂದ ನಂತರ ಮೇ.18ರಂದು ಲಗೋರಿ ತಂಡದಿಂದ ಲೈವ್ ಬ್ಯಾಂಡ್ ಹಾಗೂ ದ ಡೋರ್ಬೀನ್ ನಿಂದ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: