ಮೈಸೂರು

ಮಾಜಿ ಮೇಯರ್ .ಆರ್. ಲಿಂಗಪ್ಪ ಅವರಿಗೆ ಮಾತೃ ವಿಯೋಗ

ಮೈಸೂರು,ಮೇ.18:-   ಮಾಜಿ ಮೇಯರ್ .ಆರ್. ಲಿಂಗಪ್ಪ ಅವರ ಮಾತೃಶ್ರೀಯವರು ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆ.ಜಿ ಕೊಪ್ಪಲಿನ  ದಿವಂಗತ ಪೈಲ್ವಾನ್ ಕೆ ರಾಮಣ್ಣ ಪತ್ನಿ   ಪುಟ್ಟಿರಮ್ಮ ಅವರಿಗೆ  85 ವರ್ಷ ವಯಸ್ಸಾಗಿತ್ತು.  ಇವರಿಗೆ 3 ಜನ ಗಂಡು ಮಕ್ಕಳು, ಓರ್ವ ಪುತ್ರಿ   ಇದ್ದು ಪುತ್ರರ ಪೈಕಿ ಮಾಜಿ ಮೇಯರ್   ಲಿಂಗಪ್ಪ ಅವರು ಒಬ್ಬರಾಗಿರುತ್ತಾರೆ.     ಇವರ ಅಂತಿಮ ಶವಸಂಸ್ಕಾರ ಕೆ.ಜಿ ಕೊಪ್ಪಲಿನ ರುದ್ರ ಭೂಮಿ ಯಲ್ಲಿ    ಇಂದು   ಮಧ್ಯಾಹ್ನ 12. ಘಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: