ಪ್ರಮುಖ ಸುದ್ದಿ

ನಟಿ  ರಾಧಿಕಾ ಕುಮಾರಸ್ವಾಮಿ ಅವರಿಗೆ ಪಿತೃ ವಿಯೋಗ

ರಾಜ್ಯ(ಬೆಂಗಳೂರು)ಮೇ.20:-   ಸ್ಯಾಂಡಲ್ ವುಡ್ ನಟಿ  ರಾಧಿಕಾ ಕುಮಾರಸ್ವಾಮಿ ಅವರ  ತಂದೆ ದೇವರಾಜ್  ಅವರು ನಿನ್ನೆ ನಿಧನರಾಗಿದ್ದಾರೆ.

ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ದೇವರಾಜ್   ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ 4 ದಿನಗಳಿಂದ ಮಂಗಳೂರಿನ  ಸಾಲೆತ್ತೂರು ಗ್ರಾಮದಲ್ಲಿ ನೇಮ, ಕೋಲ ಸಂಭ್ರಮದಲ್ಲಿ ರಾಧಿಕಾರ ಇಡೀ ಕುಟುಂಬ ಭಾಗಿಯಾಗಿತ್ತು. ಸಂಭ್ರಮದ ಬಳಿಕ ಕಫ ಹೆಚ್ಚಾಗಿದ್ದರಿಂದ ನಿನ್ನೆ  ಕೊನೆಯುಸಿರೆಳೆದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: