ಮೈಸೂರು

ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂದು

ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫೆ.6ರಂದು ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ಈ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಪರದೆ 1 : ಮಧ್ಯಾಹ್ನ 12.30ಕ್ಕೆ ಡೆನ್ಮಾರ್ಕಿನ ದಾ ಡೇ ವಿಲ್ ಕಮ್, 3ಕ್ಕೆ ದಕ್ಷಿಣ ಕೋರಿಯಾದ ‘ದ ನೆಟ್’ ಸಂಜೆ 5.30ಕ್ಕೆ ಫ್ರಾನ್ಸಿನ ‘ಒನ್ ಮ್ಯಾನ್ ಅಂಡ್ ಇಸ್‍ ಕೌ’ 7.45ಕ್ಕೆ ರೋಮ್ಯಾನಿಯಾದ ‘ಸಿರೆನಾವಾಡ’

ಪರದೆ 2 : ಮಧ್ಯಾಹ್ನ 12.45ಕ್ಕೆ ಬ್ರೆಜಿಲ್‍ನ ‘ಅಕ್ವರಿಯಸ್’ 3.15ಕ್ಕೆ ಡೆನ್ಮಾರ್ಕಿನ ‘ಎ ಕಾನ್ಪಪಿರೆಸಿ ಆಫ್ ಫೈತ್‍’ ಹಾಗೂ 5.45ಕ್ಕೆ ಲಾಟ್ವಿಯಾದ ‘ಮೆಲ್ಲೂಮಡ್‍.

ಪರದೆ 3 : ಮಧ್ಯಾಹ್ನ 1.15ಕ್ಕೆ ಜರ್ಮನಿಯ ‘ಮರಿಜ’, 3.45ಕ್ಕೆ ಜಾರ್ಜಿಯಾದ ‘ಅನ್‍ಸ್‍ ಲೈಫ್’, ಸಂಜೆ 6ಕ್ಕೆ ಇಸ್ರೇಲ್‍ನ ‘ಒನ್‍ ವೀಕ್ ಅಂಡ್‍ ಯಾ ಡೇ’ ರಾತ್ರಿ 8.15ಕ್ಕೆ ಫ್ರಾನ್ಸ್‍ನ ‘ಬೀಯಿಂಗ್’

ಪರದೆ 4 : ಮಧ್ಯಾಹ್ನ 12.45ಕ್ಕೆ ಮೊರಾಕೂದ ‘ಮಿಮೂ ಸಸ್’ 3.15ಕ್ಕೆ ಇರಾನಿನ ‘ಡುಯೆಟ್, ಸಂಜೆ 5.45ಕ್ಕೆ ಚೀನಾದ ನೈಫ್ ಇನ್‍ ದ ಕ್ಲಿಯರ್ ವಾಟರ್ ಹಾಗೂ ರಾತ್ರಿ 8ಕ್ಕೆ ಯುಎಸ್‍ಎ ಟೂ ಕೀಪ್‍ ದ ಲೈಟ್ ಚಿತ್ರಗಳು ಇಂದು ಪ್ರದರ್ಶನಗೊಳ್ಳಲಿವೆ.

Leave a Reply

comments

Related Articles

error: