ಸುದ್ದಿ ಸಂಕ್ಷಿಪ್ತ

ಸಂಘದ ಸದಸ್ಯರಿಗೆ ಪ್ರವಾಸ : ಆಹ್ವಾನ

ಮೈಸೂರು,ಮೇ.20 : ಯಶಸ್ವಿನಿ ಹಿಳಾ ಸಂಘವು ಸದಸ್ಯರಿಗಾಗಿ ಜೂ.4ರಂದು ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಟಿಬೆಟಿಯನ್ನರ ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ದುಭಾರೆ ಫಾಲ್ಸ್ ಮತ್ತು ಹಾರಂಗಿ ಜಲಾಶಯ ವೀಕ್ಷಿಸಬಹುದಾಗಿದೆ. ಸುಮಾರು 550 ರೂ.ಗಳು (ಊಟ, ತಿಂಡಿ ಪಯಣದ ವೆಚ್ಚ) ಆಸಕ್ತರು ಮೇ.26ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಕಾರ್ಯದರ್ಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: