ಮೈಸೂರು

ಎಚ್.ಕೆ.ಬೋರಯ್ಯನವರಿಗೆ ಪಿಎಚ್.ಡಿ

ಮೈಸೂರು,ಮೇ.20 : ಡಾ.ಕೆ.ಎಲ್.ಎನ್.ಮೂರ್ತಿ ಅವರ ಮಾರ್ಗದರ್ಶನದಲ್ಲಿ ಎಚ್.ಕೆ.ಬೋರಯ್ಯ ಅವರು ಇತಿಹಾಸ ವಿಭಾಗದಲ್ಲಿ ‘ಹುಲಿಯೂರು ದುರ್ಗ – ಒಂದು ಐತಿಹಾಸಿಕ ಅಧ್ಯಯನ’ ವಿಷಯವಾಗಿ ಮಂಡಿಸಿದ ಪ್ರಬಂದವನ್ನು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಪರೀಕ್ಷಾಂಗ ಕುಲಸಚಿವರಾದ ಡಾ.ರಂಗರಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: