ಮೈಸೂರು

ಫೆ.7 : ದೀಪಲಕ್ಷ್ಮಿಪೂಜೆ

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ  ರಾಜೇಂದ್ರ ಕಲ್ಯಾಣ ಮಂಟಪದಲ್ಲಿ ಫೆಬ್ರವರಿ 7ರಂದು ವಿಶ್ವಹಿಂದು ಪರಿಷದ್ ವತಿಯಿಂದ ದೀಪಲಕ್ಷ್ಮಿಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ  ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದು ಪರಿಷದ್ ನ ಸವಿತಾ ಘಾಟ್ಕೆ ಮಾತನಾಡಿ ಫೆಬ್ರವರಿ 7ರಂದು ಸಂಜೆ 5ಗಂಟೆಗೆ ದೀಪಲಕ್ಷ್ಮಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಸ್ಥಳದಲ್ಲಿಯೇ ಎಲ್ಲಾ ಪೂಜಾ ಸಾಮಾಗ್ರಿಗಳನ್ನು ಸ್ಥಳದಲ್ಲಿಯೇ ಕೊಡಲಾಗುತ್ತಿದ್ದು, ಪೂಜಾ ಶುಲ್ಕ 20ರೂ.ತಗುಲಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ  ರಾಜ್ಯಾಧ್ಯಕ್ಷ ರಾಜೇಂದ್ರ ಬಾಬು, ಮುರಳೀಧರನ್, ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

Leave a Reply

comments

Related Articles

error: