ಸುದ್ದಿ ಸಂಕ್ಷಿಪ್ತ

ಸಾಮೂಹಿಕ ಉಪನಯನ ನಾಳೆ

ಮೈಸೂರು,ಮೇ.22 : ಬ್ರಾಹ್ಮಣ ವಟುಗಳಿಗೆ ಋಗ್ವೇದ ಪುರಸ್ಸರವಾಗಿ ಆದರ್ಶ ಸೇವಾ ಸಂಘದಿಂದ ಸಾಮೂಹಿಕ ಉಪನಯನವನ್ನು ಮೇ.23ರಂದು ನಾರಾಯಣಶಾಸ್ತ್ರಿ ರಸ್ತೆಯ ಶ್ರೀರಾಘವೇಂದ್ರಸ್ವಾಮಿ ಮಠದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಆರ್.ರಾಮಕೃಷ್ಣ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: