ಸುದ್ದಿ ಸಂಕ್ಷಿಪ್ತ

ಮೇ.25ರಂದು ರಂಗ ತರಬೇತಿ ಪ್ರವೇಶ : ಸಂದರ್ಶನ

ಮೈಸೂರು,ಮೇ.23 : ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯ 2019-20ನೇ ಸಾಲಿನ ಅಭಿನಯ ಮತ್ತು ರಂಗ ತರಬೇತಿಯ ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನವನ್ನು ಮೇ.25ರಂದು ಆಯೋಜಿಸಲಾಗಿದೆ.

ಮೇ.25ರಂದು ಬೆಳಗ್ಗೆ 9.30 ರಾಮಕೃಷ್ಣ ನಗರದಲ್ಲಿಂದು ನಟನ ರಂಗಶಾಲೆಯಲ್ಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಮೇಲ್ಕಂಡ ದಿನಾಂಕದಂದೇ ಸಂದರ್ಶನದಲ್ಲಿ ಭಾಗವಹಿಸತಕ್ಕದ್ದು, ಮಾಹಿತಿಗಾಗಿ ಮೊ.ಸಂ. 99455 55570, 94804 68327 ಸಂಪರ್ಕಿಸಬಹುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: