ದೇಶ

ಸಿಮ್‍ಗೆ ಆಧಾರ್‍ ಲಿಂಕ್ ಕಡ್ಡಾಯ : ಕೇಂದ್ರಕ್ಕೆ ಸುಪ್ರೀಂ ಆದೇಶ

ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆ ಲಿಂಕ್ ಆಯ್ತು ಇನ್ನು ಮುಂದೆ ಪ್ರತಿಯೊಬ್ಬರು ತಮ್ಮ ಮೊಬೈಲ್ ನಂಬರ್‍ಗೂ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕೆಂದು ಸುಪ್ರೀಂ ಕೋರ್ಟ್‍ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

100 ಕೋಟಿಗೂ ಅಧಿಕ ಮೊಬೈಲ್ ಚಂದಾದಾರರಿದ್ದು ಫ್ರೀ  ಹಾಗೂ ಪೋಸ್ಟ್ ಪೇಯ್ಡ್ ಸಿಮ್‍ ಗ್ರಾಹಕರು ಕಡ್ಡಾಯವಾಗಿ ತಪ್ಪದೇ ಆಧಾರ ಸಂಖ್ಯೆಯನ್ನು ಜೋಡಿಸಬೇಕು ಹಾಗೂ ಪ್ರೀಪೇಯ್ಡ್ ಗ್ರಾಹಕರು ತಮ್ಮ ಪ್ರತಿ ರೀಚಾರ್ಜ್ ವೇಳೆ ಅರ್ಜಿಯೊಂದನ್ನು ಭರ್ತಿ ಮಾಡಿ ಕೊಡಬೇಕಿದ್ದು, ಇದನ್ನು ಗ್ರಾಹಕರಿಗೆ ಕಡ್ಡಾಯಗೊಳಿಸಿ ಎಂದು ಸುಪ್ರೀಂ ಕೋರ್ಟ್‍ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

Leave a Reply

comments

Related Articles

error: