ಸುದ್ದಿ ಸಂಕ್ಷಿಪ್ತ

ಅಪರಿಚಿತ ಗಂಡಸಿನ ಶವ ಪತ್ತೆ

65ರ ವಯೋಮಾನದ ವೃದ್ಧರೋರ್ವರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರಜ್ನಾಹೀನರಾಗಿ ಫೆ.2ರಂದು ಬಿದ್ದಿದ್ದು, ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಮೃತರ ವಿವರ ಇಂತಿದೆ : 5.5ಅಡಿ ಎತ್ತರವಿರುವ ಬಡಕಲು ಶರೀರ ಹೊಂದಿದ್ದು, ಕೋಲುಮುಖ, ಎಣ್ಣೆಗೆಂಪು ಬಣ್ಣ, ಬಿಳಿಕೂದಲು, ಬಿಳಿಮೀಸೆ ಬಿಟ್ಟಿರುತ್ತಾರೆ. ಬಿಳಿ-ಕಂದುಬಣ್ಣದ ಚೆಕ್ಸ್ ಪಂಚೆ, ಬಿಳಿಬಣ್ಣದ ಬನಿಯನ್, ನೀಲಿ ಬಣ್ಣದ ಅಂಡರ್ ವೇರ್ ಧರಿಸಿದ್ದು, ವಾರೀಸುದಾರರಿದ್ದಲ್ಲಿ ಲಷ್ಕರ್ ಪೊಲೀಸ್ ಠಾಣೆ ದೂ.ಸಂ. 2418107, 2418307ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: