ಸುದ್ದಿ ಸಂಕ್ಷಿಪ್ತ

ನಿರಂತರ ರಂಗೋತ್ಸವ

ನಿರಂತರ ರಂಗೋತ್ಸವವು ಫೆ.7 ರಿಂದ 11 ರವರೆಗೆ ಕಲಾಮಂದಿರದ ಆವರಣದಲ್ಲಿ ನಡೆಯಲಿದೆ. ಅಂದು ಸಂಜೆ  6 ಗಂಟೆಗೆ ಕಿರಾಳು ಮಹೇಶ್ ತಂಡದವರಿಂದ ವೀರಗಾಸೆ ಜನಪದ ನೃತ್ಯದ ಮೂಲಕ ಅತಿಥಿಗಳನ್ನು ಕರೆತರಲಾಗುತ್ತದೆ. 6.15 ಕ್ಕೆ ಉದ್ಘಾಟನೆ ಏರ್ಪಡುತ್ತದೆ. ಜಯಂತ ಕಾಯ್ಕಿಣಿ, ಚಿದಂಬರರಾವ್ ಜಂಬೆ ಮತ್ತು ಕುಮಾರ್ ನಾಯಕ್ ಅವರು ಭಾಗವಹಿಸಲಿದ್ದಾರೆ.

Leave a Reply

comments

Related Articles

error: