ಸುದ್ದಿ ಸಂಕ್ಷಿಪ್ತ

ಆಟೋಟ ಸ್ಪರ್ಧೆ

ಬಡಗನಾಡು ಬಳಗದ ವತಿಯಿಂದ 2017 ನೇ ಸಾಲಿನ ವಾರ್ಷಿಕೋತ್ಸವ ಮತ್ತು ಮಹಿಳಾ ದಿನಾಚರಣೆಯ ಅಂಗವಾಗಿ ಸದಸ್ಯರಿಗೆ ಫೆ.26 ರಂದು,   ಸದಸ್ಯೇತರಿಗೆ ಫೆ.12 ರಂದು 12.30 ರಿಂದ ಸಾಯಂಕಾಲದವರೆಗೆ ಆಟೋಟ, ಅಡಿಗೆ ಸ್ಪರ್ಧೆ ಮತ್ತು ರಂಗೋಲಿ, ಕ್ವಿಜ್ ಇನ್ನೂ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7483372769, 9844182139 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: