ಮೈಸೂರು

ಇಂದು ಶಿವಾನುಭವ ದಾಸೋಹ ಉಪನ್ಯಾಸ

ಜೆ.ಎಸ್.ಎಸ್. ವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಆಶ್ರಯದಲ್ಲಿ ಶಿವಾನುಭವ ದಾಸೋಹ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಆಗಸ್ಟ್ 27ರ ಶನಿವಾರದಂದು ಸಂಜೆ 6 ಗಂಟೆಗೆ ಜೆ.ಪಿ. ನಗರದ ಜೆ.ಎಸ್.ಎಸ್. ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದ್ದು  ಅಧ್ಯಕ್ಷತೆಯನ್ನ  ಆರ್.ಎಂ. ಚಿಂತಾಮಣಿ ವಹಿಸಲಿದ್ದಾರೆ. ಶಿವಾನುಭವ ದಾಸೋಹ ಮಾಲಿಕೆಯ 226ನೇಯ ಕಾರ್ಯಕ್ರಮದಲ್ಲಿ  ‘ವಚನ ಸಾಹಿತ್ಯದಲ್ಲಿ ವೈಚಾರಿಕ ನಿಲುವು’ ವಿಷಯವಾಗಿ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಜೆ.ಬಿ. ಹಾಲೇಶ್ ವಿಶೇಷ  ಉಪನ್ಯಾಸ ನೀಡುವರು. ಈ ಸಂದರ್ಭ ಜೆ.ಪಿ.ನಗರದ ಅರಿವಿನ ಮನೆ ಮಹಿಳಾ ಬಳಗದ ಕಲಾತಂಡದಿಂದ ಭಜನಾ ಕಾರ್ಯಕ್ರಮ ಜರುಗುವುದು.

Leave a Reply

comments

Related Articles

error: