ಸುದ್ದಿ ಸಂಕ್ಷಿಪ್ತ

ಜೂ.1ರಂದು ‘ಅನಿಮೇಷನ್’ ಉಚಿತ ವಿಚಾರ ಸಂಕಿರಣ

ಮೈಸೂರು,ಮೇ.28 : ಸಿಎಸ್ಟಾಪ್ ಅನಿಮೇಷನ್ ಅಕಾಡೆಮಿ ವತಿಯಿಂದ ಗ್ರಾಫಿಕ್ಸ್ ಅನಿಮೇಷನ್ ಮತ್ತು ವಿಎಫ್ ಎಕ್ಸ್ ಬಗ್ಗೆ ಪರಿಚಯಾತ್ಮಕ ಉಚಿತ ವಿಚಾರ ಸಂಕಿರಣವನ್ನು ಜೂ.1 ರ ಬೆಳಗ್ಗೆ 11.30ಕ್ಕೆ ಕುವೆಂಪು ನಗರದಲ್ಲಿರುವ ಅಕಾಡೆಮಿಯಲ್ಲಿ ಏರ್ಪಡಿಸಲಾಗಿದೆ.

ಎಸ್.ಎಸ್.ಎಲ್.ಸಿ ಮತ್ತು ಪಿಯು ನಲ್ಲಿ ಪಾಸ್ ಅಥವಾ ಪೇಲ್ ಆದವರು ಭಾಗವಹಿಸಬಹುದಾಗಿದೆ, ಉಚಿತ ನೊಂದಾಣಿಗಾಗಿ ಮೊ.ಸಂ. 9739457435, 9611306622 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: