ಸುದ್ದಿ ಸಂಕ್ಷಿಪ್ತ

ಆರಾಧನಾ ಮಹೋತ್ಸವ

ಯಶಸ್ವಿನಿ ಮಹಿಳಾ ಸಂಘವು ಫೆ.10 ರಂದು ಶ‍್ರೀ ತ್ಯಾಗರಾಜರು ಹಾಗೂ ‍ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವವನ್ನು ಸಂಘದ ಆವರಣದಲ್ಲಿ ಬೆ.11 ಗಂಟೆಗೆ ಏರ್ಪಡಿಸಲಾಗಿದೆ.

Leave a Reply

comments

Related Articles

error: