ಸುದ್ದಿ ಸಂಕ್ಷಿಪ್ತ

ನಾಳೆಯಿಂದ ನಿರಂತರ ರಂಗೋತ್ಸವ

ನಿರಂತರ ರಂಗೋತ್ಸವ ಫೆ.8 ರಂದು ಸಂಜೆ 6.45 ಕ್ಕೆ ಕಲಾಮಂದಿರದ ವನರಂಗದಲ್ಲಿ ಉದ್ಘಾಟನೆಗೊಳ್ಳಲಿದೆ. ವೇದಿಕೆಯಲ್ಲಿ ದಶರಥ್ ಕೆ ಮತ್ತು ಜಯರಾಮ್ ಪಾಟೀಲ್ ಉಪಸ್ಥಿತರಿರುತ್ತಾರೆ. ಸಂಜೆ 7 ಗಂಟೆಗೆ ಧಾರವಾಡ ರಂಗಾಯಣ ರೆಪರ್ಟರಿ ಅಭಿನಯಿಸುವ, ಚಿದಂಬರರಾವ್ ಜಂಬೆ ನಿರ್ದೇಶನದ ‘ಚೆಕಾವ್ ಟು ಶಾಂಪೇನ್’ ನಾಟಕದ ಪ್ರದರ್ಶನವಿದೆ.

Leave a Reply

comments

Related Articles

error: