ಸುದ್ದಿ ಸಂಕ್ಷಿಪ್ತ

ರನ್ ಮೈಸೂರು ಸ್ಪರ್ಧೆಯಲ್ಲಿ ಗಂಗೋತ್ರಿ ಮಕ್ಕಳು ವಿಜೇತರು

ಗಂಗೋತ್ರಿ ನರ್ಸರಿ, ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು ಫೆ.5 ರಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಡೆಕತ್ಲಾನ್, 93.5 ರೆಡ್ ಎಫ್.ಎಂ.ಪ್ರಾಯೋಜಿತ ರನ್ ಮೈಸೂರಿನ 3 ಕಿ.ಮೀ. ಓಟದಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿರುತ್ತಾರೆ.

ಸನ್ಮಿತ, ಸಂಜಿತ್, ಸತೀ‍ಶ್, ಶರತ್, ಮನೋಜ್, ಕುಬೇರ, ಸ್ವಸ್ತಿಕ್, ವಾಗೇಶ್, ಸುಭಾಶ್ ಬಾಬು, ಗಗನ್ ಗೌಡ, ಚೇತನ್ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.

 

Leave a Reply

comments

Related Articles

Check Also

Close
error: