ಸುದ್ದಿ ಸಂಕ್ಷಿಪ್ತ

ಜೂನ್ 3ರಂದು ಕೆ.ಡಿ.ಪಿ ಸಭೆ

ಹಾಸನ (ಮೇ 30): ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ (20 ಅಂಶಗಳನ್ನು ಒಳಗೊಂಡಂತೆ) ಹಾಸನ ಜಿಲ್ಲೆಯ 2018-19 ನೇ ಸಾಲಿನ ಮಾರ್ಚ್-2019 ರ ಮಾಹೆಯ ಅಂತ್ಯಕ್ಕೆ ಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿ ಜೂನ್.3 ರಂದು ಬೆಳಗ್ಗೆ 10.30 ಕ್ಕೆ ಏರ್ಪಡಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: