ಕರ್ನಾಟಕ

ಆರ್.ಟಿ.ಇ ನಿಯಮದಡಿ ದೂರು ಸ್ವೀಕಾರ

ಮಂಡ್ಯ (ಮೇ 30): ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಡ್ಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿನ ಖಾಸಗಿ ಅನುದಾನರಹಿತ ಶಾಲೆಗಳಿಗೆ ಆರ್.ಟಿ.ಇ ನಿಯಮದಡಿ ದಾಖಲಾಗಿರುವ ಮಕ್ಕಳಿಂದ ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಯಾವುದಾದರು ದೂರುಗಳಿದ್ದಲ್ಲಿ ದಿನಾಂಕ 3-6-2019 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಛೇರಿ ದಕ್ಷಿಣ ವಲಯ ಮಂಡ್ಯ ಉಪನಿರ್ದೇಶಕರು ಡಯಟ್ ರಾಮನಗರ, ರಾಮನಗರ ಜಿಲ್ಲೆ, ರವರು ವಿಚಾರಣಾಧಿಕಾರಿಗಳಾಗಿ ಹಾಜರಿರುತ್ತಾರೆ.

ಪೋಷಕರು ಆರ್.ಟಿ.ಇ ಶುಲ್ಕ ಸಂಬಂಧ ಯಾವುದಾದರು ಅನುದಾನ ರಹಿತ ಶಾಲೆಯವರು ಪಡೆಯುತ್ತಿದ್ದಲ್ಲಿ ಶುಲ್ಕ ಪಡೆಯುತ್ತಿದ್ದಲ್ಲಿ ದೂರು ಅರ್ಜಿಯೊಂದಿಗೆ ಕಛೇರಿಗೆ ಹಾಜರಾಗಲು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕೇಶಯ್ಯ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: