ಮೈಸೂರು

‘ವಿಶ್ವತಂಬಾಕು ರಹಿತ ದಿನಾಚರಣೆ’ : ಅನಾರೋಗ್ಯಕರ‌ ಜೀವನದಲ್ಲಿ ಬದಲಾವಣೆ‌ ತರಲಿ ಸಚಿವ ಜಿ.ಟಿ.ದೇವೇಗೌಡ ಟ್ವೀಟ್

ಮೈಸೂರು,ಮೇ.31:- ಇಂದು‌  ವಿಶ್ವ ತಂಬಾಕು ರಹಿತ ದಿನಾಚರಣೆಯನ್ನಾಚರಿಸಲಾಗುತ್ತಿದ್ದು,  ಜನಸಾಮಾನ್ಯರ ಅನಾರೋಗ್ಯಕರ‌ ಜೀವನದಲ್ಲಿ ಬದಲಾವಣೆ‌ ತರಲಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಟ್ವೀಟರ್ ಮೂಲಕ ತಿಳಿಸಿದ್ದಾರೆ.

ಪ್ರತಿವರ್ಷ ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಳ್ಳುವ ತಂಬಾಕಿಗೆ ಕರುಣೆ ಎಂಬುದೇ ಇಲ್ಲ. ಜೀವಕ್ಕೆ ಮಾರಕವಾಗಿರುವ ಧೂಮ್ರಪಾನವನ್ನು ತ್ಯಜಿಸಿ ತಂಬಾಕು ರಹಿತ ಆರೋಗ್ಯಕರ ಜೀವನ ನಡೆಸೋಣ. ಇಂದಿನ ‘ವಿಶ್ವತಂಬಾಕು ರಹಿತ ದಿನಾಚರಣೆ’ ಜನಸಾಮಾನ್ಯರ ಅನಾರೋಗ್ಯಕರ ಜೀವನದಲ್ಲಿ ಬದಲಾವಣೆ ತರಲಿ ಎಂದು ಆಶಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: