ಸುದ್ದಿ ಸಂಕ್ಷಿಪ್ತ

ಜೂ.3 ರಿಂದ ಪ್ರಕೃತಿ ಚಿಕಿತ್ಸಾ ಶಿಬಿರ

ಮೈಸೂರು,ಜೂ.1 : ಲಲಿತಾದ್ರಿಪುರ ರಸ್ತೆಯ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಿಂದ ಜೂ.3 ರಿಂದ 8ರವರೆಗೆ ಪ್ರಕೃತಿ ಚಿಕಿತ್ಸಾ ಉಪವಾಸ ಶಿಬಿರವನ್ನು ಬೊಜ್ಜು ಮತ್ತು ದೇಹ ಶುದ್ಧಿಗಾಗಿ ಆಯೋಜಿಸಲಾಗಿದೆ.

ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಶಿಬಿರ ನಡೆಯಲಿದೆ ಎಂದು ವೈದ್ಯಕೀಯ ಅಧೀಕ್ಷಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದು, ವಿವರಗಳಿಗೆ ದೂ.ಸಂ. 0821 2548231, 2548433 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: