ಸುದ್ದಿ ಸಂಕ್ಷಿಪ್ತ

ಆರಾಧನಾ ಮಹೋತ್ಸವ

ವಿಕಲ ವಿಕಾಸ ಮತ್ತು ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮೈಸೂರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕ ಅರಮನೆ ಮುಂಭಾಗದಲ್ಲಿ ಫೆ.11ರಂದು ಸಂಜೆ 5.30ಕ್ಕೆ ಶ್ರೀ ತ್ಯಾಗರಾಜರ ಹಾಗೂ ಪುರಂದರ ಆರಾಧನಾ ಮಹೋತ್ಸವ ಮತ್ತು ವಿಕಲ ವಿಕಾಸ ದಿವಂಗತ ಎ.ವಿ.ನಂಜುಂಡ ಶೆಟ್ಟಿ ಸ್ಮರಣಾರ್ಥ ವಿಶೇಷ ಸಂಗೀತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: