ಸುದ್ದಿ ಸಂಕ್ಷಿಪ್ತ

ಉಚಿತ ಸಂಸ್ಕೃತ ಶಿಕ್ಷಣ : ಅರ್ಜಿ ಆಹ್ವಾನ

ಮೈಸೂರು,ಜೂ.3 : ವಿಶ್ವಭಾರತೀ ಸಂಸ್ಕೃತ ಪಾಠಶಾಲೆಯ ಆರಾಧ್ಯ ಮಹಾಸಭಾದಿಂದ ಉಚಿತ ಸಂಸ್ಕೃತ ಶಿಕ್ಷಣವನ್ನು ಆರಂಭಿಸಲಾಗುತ್ತಿದೆ.

ಪ್ರತಿ ದಿನ ಬೆಳಗ್ಗೆ 7 ರಿಂದ 9ರವರೆಗೆ ಸಂಜೆ 5.30 ರಿಂದ 7.30ರವರೆಗೆ ಹಾಗೂ ಶನಿವಾರ ಮಧ್ಯಾಹ್ನ 3 ರಿಂದ 5ರವರೆಗೆ ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿವರಗಳಿಗೆ ದೂ.ಸಂ. 0821 2332784, 9980737941 ಸಂಪರ್ಕಿಸಬಹುದಾಗಿದೆ (ಕೆ.ಎಂ.ಆರ್)

Leave a Reply

comments

Related Articles

error: