ಸುದ್ದಿ ಸಂಕ್ಷಿಪ್ತ

ನೃತ್ಯ ರೂಪಕ

ಮೈಸೂರಿನ ಸಂಸ್ಕಾರಭಾರತಿ  ಸಮಿತಿ ವತಿಯಿಂದ  ಫೆ.11ರಂದು ಸಂಜೆ 7ಗಂಟೆಗೆ ಮೈಸೂರಿನ ಪುರಭವನದಲ್ಲಿ ಭರತಮುನಿ ಜಯಂತಿಯ  ಅಂಗವಾಗಿ ಶ್ರೀಕೃಷ್ಣ ವಿಲಾಸ ವಿಶೇಷ ನೃತ್ಯರೂಪಕವನ್ನು ಆಯೋಜಿಸಲಾಗಿದೆ.

Leave a Reply

comments

Related Articles

error: