ಸುದ್ದಿ ಸಂಕ್ಷಿಪ್ತ

ಜಾಥಾ

ನೋಟು ರದ್ಧತಿಯ ಅನಾಹುತ ಕುರಿತು  ಸಿಪಿಐಎಂ ಫೆ.10ರಿಂದ 13ರವರೆಗೆ ಮೈಸೂರು ಜಿಲ್ಲೆಯಾದ್ಯಂತ ಪ್ರಚಾರಾಂದೋಲನ ಹಮ್ಮಿಕೊಂಡಿದೆ. ಫೆ.10ರಂದು ಪದ್ಮಾ ಟಾಕೀಸ್ ಬಳಿ ಜಾಥಾ ಉದ್ಘಾಟನೆಗೊಳ್ಳಲಿದೆ.

Leave a Reply

comments

Related Articles

error: