ಸುದ್ದಿ ಸಂಕ್ಷಿಪ್ತ

ಸಂಕ್ರಾಂತಿ ಸಂಭ್ರಮ

ತೆಲುಗು ಸಾಂಸ್ಕೃತಿಕ ಸಮಿತಿ ಮೈಸೂರು ವತಿಯಿಂದ ಮೈಸೂರಿನ ಯಾದವಗಿರಿ ಗುಜರಾತಿ ಸಮಾಜದಲ್ಲಿ ಫೆ.12ರಂದು ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತೆಲುಗು ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಎಸ್.ವಿ.ಎಸ್ ಶ್ರೀರಾಮ್ ತಿಳಿಸಿದ್ದಾರೆ.

Leave a Reply

comments

Related Articles

error: