ಮೈಸೂರು

ಕಪ್ಪು ಹೆಣ್ಣು ಚಿರತೆ ಸಾವು

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಪ್ಪು ಹೆಣ್ಣು ಚಿರತೆಯೊಂದು  ಸಾವನ್ನಪ್ಪಿದೆ.
ಮತ್ತಿಗೊಡು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಪ್ಪು ಚಿರತೆಯೊಂದು ಸಾವನ್ನಪ್ಪಿದ್ದು, ಮೃತ ಚಿರತಯೆ ಕುತ್ತಿಗೆ,ತಲೆ ಭಾಗದಲ್ಲಿ ಗಾಯದ ಗುರುತು ಪತ್ತೆಯಾಗಿದೆ.
ಚಿರತೆ ಮೇಲೆ ಹುಲಿ ದಾಳಿ ನಡೆಸಿರಬೇಕೆಂದು ಅರಣ್ಯ ಸಿಬ್ಬಂದಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಚಿರತೆ ಆರು ತಿಂಗಳ ಪ್ರಾಯದ್ದಿರಬೇಕೆಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಹಿರಿಯಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Leave a Reply

comments

Related Articles

error: