ಮೈಸೂರು

ಆಗಸ್ಟ್ 27: ಉಚಿತ ಮೂಳೆ ಸಾಂದ್ರತೆ ಪರೀಕ್ಷೆ

ಕೇರ್ಗಳ್ಳಿಯ ಪ್ರಜ್ಞಾ ಕುಟೀರ ಆಯುರ್ವೇದ ತಪೋವನದಿಂದ ಆಗಸ್ಟ್ 27ರ ಶನಿವಾರದಂದು ಬೆಳಿಗ್ಗೆ 11 ಗಂಟೆಯಿಂದ ಉಚಿತವಾಗಿ ಮೂಳೆ ಸಾಂದ್ರತೆ (BMD) ಪರೀಕ್ಷೆಯನ್ನು ನಡೆಸಲಾಗುತ್ತಿದ್ದು ಆಸಕ್ತರು ಇದರ ಸದುಪಯೋಗಪಡಿಸಿಕೊಳ್ಳಬಹುದು.  ದೂರವಾಣಿ: 91821-2542069, ಕೂರ್ಗಳ್ಳಿ: 9481042069.

Leave a Reply

comments

Related Articles

error: