ಸುದ್ದಿ ಸಂಕ್ಷಿಪ್ತ

ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ

ಮೈಸೂರು,ಜೂ.5 : ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯಲ್ಲಿ ದಿ.6 ರಿಂದ 12ರವರೆಗೆ ಕಣ್ಣಿನ ಪೊರೆ ಹಾಗೂ ದುರ್ಮಾಂಸದ ಶಸ್ತ್ರ ಚಿಕಿತ್ಸೆಗೆ ಒಳಪಡುವವರಿಗೆ ಉಚಿತ ಪರೀಕ್ಷೆಯನ್ನು ನೆರವೇರಿಸಲಾಗುವುದು.

ಅರ್ಹರಿಗೆ ಉಚಿತ ರಕ್ತದೊತ್ತಡ, ಏ-ಸ್ಕ್ಯಾನಿಂಗ್, ಆರ್.ಬಿ.ಎಸ್ ಹಾಗೂ ಇಸಿಜಿಯನ್ನು ಉಚಿತವಾಗಿ ಮಾಡಲಾಗುವುದು, ಹೆಸರು ನೊಂದಾಯಿಸಿಕೊಳ್ಳಲು ಮೊ.ಸಂ. 8884488262 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: