ಸುದ್ದಿ ಸಂಕ್ಷಿಪ್ತ

ಗೌರವ ಡಾಕ್ಟರೇಟ್ : ಸನ್ಮಾನ

ಮೈಸೂರು,ಜೂ.7 : ನಗರದ ಇಟ್ಟಿಗೆಗೂಡಿನ ಕನ್ನಡ ಸಾಹಿತ್ಯ ಸಮಿತಿ ಅಧ್ಯಕ್ಷರಾದ ಎನ್.ನೀಲಕಂಠ ಅವರು ಗೌರವ ಡಾಕ್ಟರೇಟ್ ಪದವಿ ಪಡೆದ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಮೇಯರ್ ಪುರುಷೋತ್ತಮ್, ಯುವ ಮುಖಂಡ ಪೈ ಚಂದ್ರಶೇಖರ, ರಾಜೇಶ್, ಮಹದೇವು, ಸುದೇಶ್, ಮಲ್ಲಿಕಾರ್ಜುನ, ಮಲಿಕ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

comments

Related Articles

error: