ಮೈಸೂರು

ವಾಡ್೯ 57 ಕುವೆಂಪುನಗರ ಕೆ ಬ್ಲಾಕ್ ನ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್ ಎ ರಾಮದಾಸ್ ಗುದ್ದಲಿ ಪೂಜೆ

ಮೈಸೂರು,ಜೂ.10:- ಇಂದು ವಾಡ್೯ 57 ಕುವೆಂಪುನಗರ ಕೆ ಬ್ಲಾಕ್ ನ 4,5,6,7ನೇ ಕ್ರಾಸ್ ಗಳಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರಾದ ಎಸ್ ಎ ರಾಮದಾಸ್  ಗುದ್ದಲಿ ಪೂಜೆಯನ್ನು  ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಎಂ ಸಿ ರಮೇಶ್ , ಡಿಪೋ ರವಿ,ಉಪೇಂದ್ರ, ವೆಂಕಟೇಶ್,ನಾಗರಾಜು, ಗಿರಿಧರ್,ಗುರು,ಬಸವರಾಜು,ಶಾಂತಕುಮಾರ್,ವಿಠಲ್ ಹೆಗ್ಡೆ, ಆದಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: