ಮೈಸೂರು

ಶಾರದಾವಿಲಾಸ ಶಿಕ್ಷಣ ಸಂಸ್ಥೆ ಹಾಗೂ ರಾಷ್ಟ್ರೀಯ ಸಾಫ್ಟ್ ವೇರ್ ಮತ್ತು ಸೇವಾ ಕಂಪನಿಗಳ ಒಪ್ಪಂದ

ಮೈಸೂರು,ಜೂ.13:- ನಗರದ ಶಾರದಾವಿಲಾಸ ವಿದ್ಯಾಸಂಸ್ಥೆಗಳ ಜೊತೆ ರಾಷ್ಟ್ರೀಯ ಸಾಫ್ಟ್ ವೇರ್ ಮತ್ತು ಸೇವಾ ಕಂಪನಿಗಳು ಜೂ.12ರಂದು ಪರಸ್ಪರ ತಿಳುವಳಿಕೆ ಒಪ್ಪಂದ ಮಾಡಿಕೊಂಡವು.
ಈ ಸಂದರ್ಭ ಸಂಸ್ಥೆಯ ಸಲಹೆಗಾರ ಶ್ರೀನಿವಾಸ ರಾಘವನ್, ಅಧ್ಯಕ್ಷರಾದ ಬಿ.ಎಸ್.ಪಾರ್ಥಸಾರಥಿ, ಕಾರ್ಯಕ್ರಮ ನಿರ್ದೇಶಕರಾದ ಸುಭಾಶ್ ಗೈಟುಂಡೆ, ಕಾರ್ಯಕ್ರಮ ವ್ಯವಸ್ಥಾಪಕರಾದ ಮೊನಿಶಾ ಶ್ರೀವಾಸ್ತವ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: