ಸುದ್ದಿ ಸಂಕ್ಷಿಪ್ತ

ಕಾವ್ಯ ವಾಚನ- ವ್ಯಾಖ್ಯಾನ .16.

ಮೈಸೂರು,ಜೂ.14 : ಹಿರಿಯ ನಾಗರೀಕರ ಸೇವಾ ಸಮಿತಿ, ಪರಂಪರೆ ಸಹಯೋಗದಲ್ಲಿ ಕುಮಾರವ್ಯಾಸ ಭಾರತ ‘ವಿದುರಾತಿಥ್ಯ’ ಗಮಕ, ಕಾವ್ಯವಾಚನ, ವ್ಯಾಖ್ಯಾನ ಅನ್ನು ದಿ.16ರ ಬೆಳಗ್ಗೆ 11 ಗಂಟೆಗೆ ನಾರಾಯಣಾಮೃತ ಫೌಂಡೇಷನ್ ನಲ್ಲಿ ಏರ್ಪಡಿಸಲಾಗಿದೆ.

ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಗಮಕಿ ಕೃ ರಾಮಚಂದ್ರರಿಂದ ವಾಚನ, ಕರ್ನಾಟಕ ಮುಕ್ತ ವಿವಿಯ ಡಾ.ಜ್ಯೋತಿ ಶಂಕರ್ ವ್ಯಾಖ್ಯಾನ ಮಾಡುವರು, ಹಿರಿಯ ನಾಗರೀಕ ಸೇವಾ ಸಮಿತಿ ಅಧ್ಯಕ್ಷ ಎನ್.ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: