ಸುದ್ದಿ ಸಂಕ್ಷಿಪ್ತ

ಚಿಂತಕರ ಚಾವಡಿ ‘ಮಂಥನ’ ನಾಳೆ

ಮೈಸೂರು,ಜೂ.14 : ವಿವಿದ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ‘ಮಂಥನ’ ಸಾಹಿತ್ಯ ಚಿಂತಕರ ಚಾವಡಿ ಕಾರ್ಯಕ್ರಮವನ್ನು ಜೂ.15ರ ಸಂಜೆ 5 ಗಂಟೆಗೆ ಕುವೆಂಪುನಗರದಲ್ಲಿ ವಿವಿದ್ ಕೋಚಿಂಗ್ ಸೆಂಟರ್ ಲ್ಲಿ ಏರ್ಪಡಿಸಲಾಗಿದೆ.

ಮುಖ್ಯ ಅಭಿಯಂತರರು ಶಂಕರ್ ದೇವನೂರು ಉದ್ಘಾಟಿಸುವರು, ಪಾಂಡವಪುರ ಪುಸ್ತಕ ಮನೆ ಅಂಕೇಗೌಡರು, ಕವಿ ಡಾ.ಜಯಪ್ಪ ಹೊನ್ನಾಳಿ ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: