ಸುದ್ದಿ ಸಂಕ್ಷಿಪ್ತ

ಎಸ್.ಕಿರಣ್ ಗೆ ಪಿಎಚ್.ಡಿ

ಮೈಸೂರು,ಜೂ.14-ಡಾ.ಎಸ್.ಕೆ.ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಎಸ್.ಕಿರಣ್ ಅವರು ಸಂಶೋಧನೆ ನಡೆಸಿ ಸಾದರಪಡಿಸಿದ `Studies and Fabrication of Carbon Nanotube Based Electrodes for Dye Sensitized Solar Cell’ ಎಂಬ ಮಹಾಪ್ರಬಂಧವನ್ನು ವಿದ್ಯುನ್ಮಾನ ಶಾಸ್ತ್ರ ವಿಷಯದಲ್ಲಿ ಆಂಗ್ಲ ಭಾಷೆಯಲ್ಲಿ ಪಿಎಚ್.ಡಿ ಪದವಿಗಾಗಿ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. (ಎಂ.ಎನ್)

Leave a Reply

comments

Related Articles

error: