ಸುದ್ದಿ ಸಂಕ್ಷಿಪ್ತ

ಎ.ಎಂ.ಸಿ.ದಾಕ್ಷಾಯಿಣಿ ಉಮೇಶ್ ಗೆ ಗೌರವ ಡಾಕ್ಟರೇಟ್

ಮೈಸೂರು,ಜೂ.14-ಸುಮಾರು 40 ವರ್ಷಗಳಿಂದ ಸಂಗೀತ ಜಾನಪದ ಕಲೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಮೈಸೂರಿನ ಎ.ಎಂ.ಸಿ.ದಾಕ್ಷಾಯಿಣಿ ಉಮೇಶ್ ಅವರಿಗೆ ಬೆಂಗಳೂರಿನ ನ್ಯಾಷನಲ್ ವರ್ಚುಯಲ್ ಯೂನಿರ್ವಸಿಟಿ, ಫಾರ್ ಪೀಸ್ ಅಂಡ್ ಎಜುಕೇಷನ್ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. (ಎಂ.ಎನ್)

Leave a Reply

comments

Related Articles

error: