ಪ್ರಮುಖ ಸುದ್ದಿ

ತೇಜಸ್ವಿನಿ ಈರಪ್ಪಗೆ ಆರ್ಕಿಟೆಕ್ಚರ್ ಆಫ್ ಆರ್ಮಿ ಪ್ರಶಸ್ತಿ

ರಾಜ್ಯ(ಮಡಿಕೇರಿ) ಜೂ. 15 :- ಸೇನೆಯಲ್ಲಿ ನೀಡಲಾಗುವ ಪ್ರತಿಷ್ಠಿತ ‘ಎಕ್ಸ್  ಲೆನ್ಸ್ ಅವಾರ್ಡ್ ಫಾರ್ ಆರ್ಕಿಟೆಕ್ಟರ್ ಆಫ್ ಆರ್ಮಿ ಮ್ಯೂಸಿಯಂ’ ಪ್ರಶಸ್ತಿಯನ್ನು ಮಂಡೀರ ತೇಜಸ್ವಿ ಈರಪ್ಪ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿ ವಾಸವಿರುವ ವಿಶ್ವ ಈರಪ್ಪ ಹಾಗೂ ಜ್ಯೋತಿ ದಂಪತಿಯರ ಪುತ್ರಿಯಾಗಿರುವ ತೇಜಸ್ವಿನಿ ಅವರು ವೆಲ್ಲಿಂಗ್ಟನ್ ನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬೆಂಗಳೂರಿನ ಬಾಲ್ಡ್ ವಿನ್ಸ್ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಪಿಯುಸಿ ಹಾಗೂ ಬಿ.ಇ. ವ್ಯಾಸಂಗವನ್ನು ಆರ್ಕಿಟೆಕ್ಟರ್‍ನಲ್ಲಿ ಬೆಂಗಳೂರಿನ ಯುವಿಸಿಇನಲ್ಲಿ ಪೂರೈಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: